ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಲೈಬ್ರೇರಿಯನ್ ಕೋಡಿಬೆಂಗ್ರೆ ನಿವಾಸಿ ಸದಾಶಿವ ಅವರು ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಅವರ ಅಗಲಿಕೆಗೆ ವಿದ್ಯಾರ್ಥಿ ವೃಂದ, ವಕೀಲರು, ಕಾಲೇಜಿನ ಪ್ರಾಧ್ಯಾಪಕರು ಸಂತಾಪ ಸೂಚಿಸಿದ್ದಾರೆ. ಅವರ ನಿಧನದ ಹಿನ್ನಲೆಯಲ್ಲಿ ವೈಕುಂಠ ಬಾಳಿಗ ಕಾನೂನು ಕಾಲೇಜಿಗೆ ಇಂದು (ಡಿ. 8) ರಜೆ ಘೋಷಿಸಲಾಗಿದೆ.