-->
ಅಂತಾರಾಷ್ಟ್ರೀಯ ಫಿಲಾಟೆಲಿ ಪ್ರದರ್ಶನದಲ್ಲಿ ಭಾಗಿಯಾಗಲು ಉಡುಪಿಯ ಪೂರ್ಣಿಮಾ ಜನಾರ್ದನ್ ಆಯ್ಕೆ

ಅಂತಾರಾಷ್ಟ್ರೀಯ ಫಿಲಾಟೆಲಿ ಪ್ರದರ್ಶನದಲ್ಲಿ ಭಾಗಿಯಾಗಲು ಉಡುಪಿಯ ಪೂರ್ಣಿಮಾ ಜನಾರ್ದನ್ ಆಯ್ಕೆ


ಇಂಡೋನೇಷಿಯನ್ ಫಿಲಾಟಲಿಸ್ಟ್ ಅಸೋಸಿಯೇಷನ್ ತನ್ನ 17ನೇ ನ್ಯಾಷನಲ್ ಬಾಲಿ ಫಿಲಾಟಲಿ ಪ್ರದರ್ಶನ (Baliphex-2025)ದಲ್ಲಿ ಆಯೋಜಿಸಿರುವ ಇಂಟರ್ನ್ಯಾಷನಲ್ ಫ್ರೆಂಡ್ ಶಿಪ್ ಫಿಲಾಟಲಿ ಎಕ್ಸಿಬಿಷನ್ ಅಂಡ್ ಕಾಂಪಿಟೇಶನ್ ನಲ್ಲಿ  ಉಡುಪಿ ಜಿಲ್ಲೆಯ ಫಿಲಾಟಲಿಸ್ಟ್,  ಅಂಚೆ ಇಲಾಖಾ ಉಡುಪಿ  ವಿಭಾಗದ ಉದ್ಯೋಗಿ ಪೂರ್ಣಿಮಾ ಜನಾರ್ದನ್ ರವರು ತಮ್ಮಸಂಗ್ರಹಣೆಯ  "Discovering The Divine: An Exploration of Hindu Deities"  ಫಿಲಾಟಲಿ ಪ್ರದರ್ಶನದೊಂದಿಗೆ ಭಾಗವಹಿಸಲಿದ್ದಾರೆ.  

ಈ ಪ್ರದರ್ಶನವು ಇಂಡೋನೇಷ್ಯಾದ  ಬಾಲಿಯ ದೆನ್ ಪಸಾರ್ ನಲ್ಲಿರುವ ಸ್ಟೇಟ್ ಮ್ಯೂಸಿಯಂನಲ್ಲಿ ಡಿಸೆಂಬರ್ 11 ರಿಂದ 14ರ ವರೆಗೆ  ನಡೆಯಲಿದೆ.



Ads on article

Advertise in articles 1

advertising articles 2

Advertise under the article