ಉಡುಪಿ ಸ್ತ್ರೀ ಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ರಮಾದೇವಿ ಆಯ್ಕೆ
Monday, December 08, 2025
ಸ್ತ್ರೀ ಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿ ಇದರ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ರಮಾದೇವಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮೀನಾಕ್ಷಿ ಮಾಧವ, ನಿರ್ದೇಶಕರಾಗಿ ಐರಿನ್ ಅಂದ್ರಾದೆ, ಶ್ಯಾಮಲಾ ಎಸ್ ಕುಂದರ್, ಲವೀಟ ಅಂದ್ರಾದೆ, ವಿದ್ಯಾಲತಾ ಉದಯ್ ಕುಮಾರ್ ಶೆಟ್ಟಿ, ಪ್ರೇಮ ಶೆಟ್ಟಿ,ರವಿಕಲಾ ಜಿ ನಾಯಕ್, ಮೀನಾಕ್ಷಿ ಎಂ.ಪಿ, ತಾರಾ ಬಾಯಿ ಬಿ, ಪೂರ್ಣಿಮಾ ಮುಕುಲ್ ಕರ್ಕೇರ, ಅಂಬಿಕಾ ರತ್ನಾಕರ್, ಮಮತ ಆಯ್ಕೆಯಾಗಿದ್ದಾರೆ.
ಜಯಂತಿ ಎಸ್. ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
