-->
 ನಿವೃತ್ತ ಪೊಲೀಸ್ ಅಧಿಕಾರಿ ಹರಿಶ್ಚಂದ್ರ ಹೆಜಮಾಡಿ ನಿಧನ

ನಿವೃತ್ತ ಪೊಲೀಸ್ ಅಧಿಕಾರಿ ಹರಿಶ್ಚಂದ್ರ ಹೆಜಮಾಡಿ ನಿಧನ


ನಿವೃತ್ತ ಪೊಲೀಸ್ ಅಧಿಕಾರಿ , ಹೆಜಮಾಡಿ ನಿವಾಸಿ ಹರಿಶ್ಚಂದ್ರ ಹೆಜಮಾಡಿ (70) ಅಲ್ಪ ಕಾಲದ ಅಸೌಖ್ಯದಿಂದಾಗಿ ಬುಧವಾರ ರಾತ್ರಿ  10 ಗಂಟೆಗೆ ಹೆಜಮಾಡಿ ಸ್ವಗ್ರಹದಲ್ಲಿ  ನಿಧನ ಹೊಂದಿದರು.

ಪೊಲೀಸ್ ಇಲಾಖೆಯಲ್ಲಿ ಬೆರಳಚ್ಚು ತಜ್ಞರಾಗಿ,  ವಿವಿಧ ಹುದ್ದೆ ಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ಡಿವೈಎಸ್ಪಿ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಇವರು ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇಂದು ಎ. 23ರಂದು ಮಧ್ಯಾಹ್ನ  ಗಂಟೆ 1.30 ಕ್ಕೆ ಲಲಿತ ನಿವಾಸ ಹೆಜಮಾಡಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.

Ads on article

Advertise in articles 1

advertising articles 2

Advertise under the article