-->
ಉಡುಪಿಯ ಮೂಳೆ ತಜ್ಞ ಡಾ.ಉಮೇಶ್ ಪ್ರಭು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಪಾಯದಿಂದ ಪಾರು

ಉಡುಪಿಯ ಮೂಳೆ ತಜ್ಞ ಡಾ.ಉಮೇಶ್ ಪ್ರಭು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಪಾಯದಿಂದ ಪಾರು


ಕಾರೊಂದು ಅಪಘಾತಕ್ಕೀಡಾಗಿ ಸಂಪೂರ್ಣ ನಜ್ಜುಗುಜ್ಜಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. 

ಉಡುಪಿಯ ಖ್ಯಾತ ಮೂಳೆ ತಜ್ಞ ಡಾ.ಉಮೇಶ್ ಪ್ರಭು ಸಹಿತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ಕಾರು ಮಗುಚಿ ಬಿದ್ದು ನಜ್ಜುಗುಜ್ಜಾಗಿದೆ.

 ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.



Ads on article

Advertise in articles 1

advertising articles 2

Advertise under the article