ರಾಜ್ಯಮಟ್ಟದ ಕಲರ್ಸ್ ಆಫ್ ಶ್ರೀಕೃಷ್ಣ ಛಾಯಾಚಿತ್ರ ಸ್ಪರ್ಧೆಯ ಜೆರ್ಸಿ ಅನಾವರಣ
Saturday, September 05, 2026
ಪರ್ಯಾಯ ಶ್ರೀ ಶೀರೂರು ಮಠ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಮತ್ತು ಲಯನ್ಸ್ ಕ್ಲಬ್ ಮುನಿಯಾಲು ಆಯೋಜಿಸಿದ ರಾಜ್ಯಮಟ್ಟದ ಕಲರ್ಸ್ ಆಫ್ ಶ್ರೀಕೃಷ್ಣ ಛಾಯಾಚಿತ್ರ ಸ್ಪರ್ಧೆಯ ಜೆರ್ಸಿ ಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಲೋಕಾರ್ಪಣೆ ಗೊಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ದಿವಾಕರ್ ಹಿರಿಯಡ್ಕ, ಕಾರ್ಯದರ್ಶಿ ಅಶೋಕ್ ದೊಂಡೇರಂಗಡಿ, ಮಾಜಿ ಅಧ್ಯಕ ಜನಾರ್ದನ್ ಕೊಡವೂರು, ಪ್ರಕಾಶ್ ಕೊಡoಕೂರು, ಚಂದ್ರ ಶೇಖರ್ ಹಿರಿಯಡ್ಕ, ಎಂ. ಎಸ್ ಮಂಜು ಉಪಸ್ಥಿತರಿದ್ದರು.