-->
 ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಡುಪಿಯ ದೃತಿ ಪೂಜಾರಿಗೆ 612 ಅಂಕ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಡುಪಿಯ ದೃತಿ ಪೂಜಾರಿಗೆ 612 ಅಂಕ


ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್. ದೃತಿ ಪೂಜಾರಿ ಅವರು 612 (97.92%) ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ.

ಇವರು ಉಡುಪಿ ಸಿಟಿ ಬಸ್ ಚಾಲಕರಾಗಿ ದುಡಿಯುತ್ತಿರುವ ಶ್ರೀಧರ ಪೂಜಾರಿ ಹಾಗೂ ಭಾರತಿ ಪೂಜಾರಿ ಇವರ ಪುತ್ರಿ. 

Ads on article

Advertise in articles 1

advertising articles 2

Advertise under the article