-->
ಉಡುಪಿ ಶ್ರೀಕೃಷ್ಣ ಮಠಕ್ಕೆ ಮಲಯಾಳಂ ಚಿತ್ರ ನಟಿ ಅಂಜಲಿ ನಾಯರ್ ಭೇಟಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ಮಲಯಾಳಂ ಚಿತ್ರ ನಟಿ ಅಂಜಲಿ ನಾಯರ್ ಭೇಟಿ


ಉಡುಪಿ ಶ್ರೀಕೃಷ್ಣ ಮಠಕ್ಕೆ ಮಲಯಾಳಂ ಚಿತ್ರ ನಟಿ ಹಾಗೂ ಬಿಜೆಪಿ ಎನ್ ಡಿ ಎ ಕೇರಳಂನ ತ್ರಿಪುನೇತ್ರ ಕ್ಷೇತ್ರದ ಅಭ್ಯರ್ಥಿಯಾದ ಅಂಜಲಿ ನಾಯರ್ ಅವರು ಕುಟುಂಬ ಸಮೇತ ಭೇಟಿ ನೀಡಿದರು. 

ದೇವರ ದರ್ಶನ ಪಡೆದ ಬಳಿಕ ಪರ್ಯಾಯ ಶಿರೂರು ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ  ಫಲ ಮಂತ್ರಾಕ್ಷತೆ ಪಡೆದುಕೊಂಡರು.

Ads on article

Advertise in articles 1

advertising articles 2

Advertise under the article