-->
 ಪರ್ಕಳ ಪೇಟೆಯ ಸ್ವರ್ಣೋದ್ಯಮಿ, ಕಾಂಗ್ರೆಸ್ ಮುಖಂಡ  ಗೋಪಾಲ್ ಆಚಾರ್ಯ ನಿಧನ

ಪರ್ಕಳ ಪೇಟೆಯ ಸ್ವರ್ಣೋದ್ಯಮಿ, ಕಾಂಗ್ರೆಸ್ ಮುಖಂಡ ಗೋಪಾಲ್ ಆಚಾರ್ಯ ನಿಧನ


ಪರ್ಕಳ ಕಾಂಗ್ರೆಸ್ ಹಿರಿಯ ಮುಖಂಡ. ಸ್ವರ್ಣೋದ್ಯಮಿ. ಪರ್ಕಳ ಗೋಪಾಲ ಆಚಾರ್ಯ(74) ಏಪ್ರಿಲ್ 18 ರಂದು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು . 

ಮೃತರು ಕಾಂಗ್ರೆಸ್ ಪಕ್ಷ ಮುನ್ನಡೆಸುವಲ್ಲಿ ಅಂದಿನ ಕಾಲದಲ್ಲಿ. ನಾಯಕರಾಗಿ ದುಡಿದಿದ್ದರು, ಮೃತರಿಗೆ ಪತ್ನಿ, ಎರಡು ಗಂಡು , ಎರಡು ಹೆಣ್ಣು ಮಕ್ಕಳಿದ್ದು. ಈ ಭಾಗದಲ್ಲಿ  ಎಲ್ಲರೊಂದಿಗೆ ಜನಮನ್ನಣೆ ಪಡೆದಿದ್ದರು. ಶ್ರೀಮತಿ ಮನೋರಮ ಮಧ್ವರಾಜ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ಅವರ ಚುನಾವಣೆಯಲ್ಲಿ ಕೂಡ ಕೆಲಸ ಮಾಡಿದ್ದರು. ಉಡುಪಿ ಬ್ಲಾಕ್ ಕಾಂಗ್ರೆಸ್ಸಿನ ಸದಸ್ಯರಾಗಿದ್ದ ಅವರು ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಹಿರಿಯರೆನಿಸಿಕೊಂಡಿದ್ದರು. 

Ads on article

Advertise in articles 1

advertising articles 2

Advertise under the article