-->
ಆನಂದ ಗುರೂಜಿ ಅವರಿಗೆ ಕೊಡವೂರು ಮಹಾರುದ್ರ ಯಾಗದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

ಆನಂದ ಗುರೂಜಿ ಅವರಿಗೆ ಕೊಡವೂರು ಮಹಾರುದ್ರ ಯಾಗದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ


ಉಡುಪಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯಲಿರುವ ಮಹಾ ರುದ್ರ ಯಾಗದ ಕಾರ್ಯಕ್ರಮಕ್ಕೆ ಬ್ರಹ್ಮಶ್ರೀ ಅನಂದ ಸಿದ್ದಿ ಪೀಠದ ಸಂಸ್ಥಾಪಕರು ಮತ್ತು ಶ್ರೀ ಭೂವರಾಹ  ಸಾಲಿಗ್ರಾಮ ಕ್ಷೇತ್ರದ  ಡಾ. ಮಹರ್ಷಿ ಅನಂದ ಗೂರೂಜಿ ಅವರನ್ನು ಮಹಾ ರುದ್ರ ಯಾಗದ ಸೇವಾಕರ್ತರು, ಮಹಾರುದ್ರ ಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ಅಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.

ಈ ಸಂಧರ್ಭದಲ್ಲಿ ಪ್ರಸಾದ್ ರಾಜ್ ಕಾಂಚನ್ ಹಾಗೂ ಪ್ರಧಾನ  ಸಂಚಾಲಕರಾದ ದ  ಕೃಷ್ಣ ಮೂರ್ತಿ ಅಚಾರ್ಯ, ತಾರನಾಥ್ ಪೂಜಾರಿ ಅವರನ್ನು ಗುರೂಜಿ ಶಾಲು ಹಾಕಿ ಸನ್ಮಾನಿಸಿದರು.

ಮೇ15 ಶುಕ್ರವಾರದಂದು ಮಹಾರುದ್ರ ಯಾಗ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಳಲಿದ್ದು ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾರೆ. 

Ads on article

Advertise in articles 1

advertising articles 2

Advertise under the article