Udupi: ಪಡುಬಿದ್ರಿ ಪ್ರೀಮಿಯರ್ ಲೀಗ್ ಸೀಸನ್ -7 ಕ್ರೀಡಾಕೂಟ

Udupi: ಪಡುಬಿದ್ರಿ ಪ್ರೀಮಿಯರ್ ಲೀಗ್ ಸೀಸನ್ -7 ಕ್ರೀಡಾಕೂಟ


ಎರ್ಮಾಳ್ ಶ್ರೀ ಗುರು ಸ್ಫೋರ್ಟ್ಸ್ ಇವರ ಸಹಯೋಗದಲ್ಲಿ ಪಡುಬಿದ್ರಿ ಪ್ರೀಮಿಯರ್ ಲೀಗ್ ಸೀಸನ್ -7 ಕ್ರೀಡಾಕೂಟವು  ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಭಾಗವಹಿಸಿ, ಶ್ರೀ ಗುರು ಟ್ರೋಪಿ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಳುಗಳಿಗೆ ಶುಭ ಹಾರೈಸಿದರು. 




Ads on article

Advertise in articles 1

advertising articles 2

Advertise under the article