-->
ಉಳ್ಳಾಲ ನಗರ ಸಭೆ ಮಾಜಿ ಉಪಾಧ್ಯಕ್ಷೆ ಭವಾನಿ ಕಾಪಿಕಾಡ್ ನಿಧನ

ಉಳ್ಳಾಲ ನಗರ ಸಭೆ ಮಾಜಿ ಉಪಾಧ್ಯಕ್ಷೆ ಭವಾನಿ ಕಾಪಿಕಾಡ್ ನಿಧನ


ಉಳ್ಳಾಲ ನಗರ ಸಭೆ ಮಾಜಿ ಉಪಾಧ್ಯಕ್ಷೆ ಭವಾನಿ ಕಾಪಿಕಾಡ್ (65) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ನಗರದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ತೊಕ್ಕೊಟ್ಟು ನಿವಾಸಿ ಆಗಿರುವ ಅವರು ಕಾಪಿಕಾಡು ವಾರ್ಡ್ ನಿಂದ ಎರಡು ಬಾರಿ ಕೌನ್ಸಿಲ‌ರ್ ಆಗಿ ಆಯ್ಕೆಯಾಗಿದ್ದರು.  ಬಿಜೆಪಿ ಮಹಿಳಾ ಸದಸ್ಯೆ ಆಗಿದ್ದ ಅವರು ಅವಿವಾಹಿತರಾಗಿದ್ದರು. ಬಂಡಿಕೊಟ್ಟ ಕೋರ್ದಬ್ಬು ದೈವಸ್ಥಾನ ಸಮಿತಿ ಸದಸ್ಯೆಯಾಗಿದ್ದರು. 

Ads on article

Advertise in articles 1

advertising articles 2

Advertise under the article