-->
ಪ್ರಭಾಕರ್ ಭಟ್ ಅಲ್ಲ ಅವರಪ್ಪನೂ ಕಾನೂನು ಪಾಲಿಸಬೇಕು;ಪ್ರಿಯಾಂಕ್ ಖರ್ಗೆ

ಪ್ರಭಾಕರ್ ಭಟ್ ಅಲ್ಲ ಅವರಪ್ಪನೂ ಕಾನೂನು ಪಾಲಿಸಬೇಕು;ಪ್ರಿಯಾಂಕ್ ಖರ್ಗೆ


ಕಲ್ಲಡ್ಕ ಪ್ರಭಾಕರ್ ಭಟ್ ಅಲ್ಲ ಅವರಪ್ಪನಾದರೂ ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್  ಕಾನೂನಿಗಿಂತ ದೊಡ್ಡವರ ಎಂದು ಪ್ರಶ್ನಿಸಿದ್ದಾರೆ.

ಪ್ರಭಾಕರ್ ಭಟ್ ಪ್ರಚೊದನಕಾರಿ ಹೇಳಿಕೆಗಳನ್ನು ಕೊಡುವುದು ಬಿಟ್ಟು ಕಾನೂನು ಪಾಲನೆ ಮಾಡಲಿ. ಕಾನೂನು ಪಾಲನೆ ಮಾಡಿದರೆ ಎಲ್ಲರಿಗೂ ಒಳ್ಳೆಯದು ಅವರಿಗೆ ಮತ್ತು ಅವರ ಸಂಸ್ಥೆಗಳಿಗೆ ಒಳ್ಳೆಯದು. ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡುವುದು ನಿಲ್ಲಿಸಲಿ. ಶಾಖೆಗಳಲ್ಲಿ ಮಾತಾಡಿದ ಹಾಗೆ ಮಾತನಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.

Ads on article

Advertise in articles 1

advertising articles 2

Advertise under the article