-->
ಮೊಯ್ದಿನ್ ಬಾವಾ ಮೊಬೈಲ್ ಹ್ಯಾಕ್; ಹಣದ ಬೇಡಿಕೆ ಇಟ್ಟ ವಂಚಕರು

ಮೊಯ್ದಿನ್ ಬಾವಾ ಮೊಬೈಲ್ ಹ್ಯಾಕ್; ಹಣದ ಬೇಡಿಕೆ ಇಟ್ಟ ವಂಚಕರು


ಮಾಜಿ ಶಾಸಕ ಮೊಯ್ದಿನ್ ಬಾವಾ ಅವರ ಮೊಬೈಲ್ ಹ್ಯಾಕ್ ಮಾಡಿದ ವಂಚಕರು ಹಣದ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. 

ನವೆಂಬರ್ 17ರಂದು ಮಧ್ಯಾಹ್ನದಿಂದ ಮೊಯ್ದಿನ್ ಬಾವಾ ಅವರ ವಾಟ್ಸಾಪ್ ಹ್ಯಾಕ್ ಮಾಡಿರುವ ವಂಚಕರು, ಅವರ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿರುವವರಿಗೆ ಹಣದ ಸಹಾಯ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಸಂಶಯಗೊ0ಡು ಕೆಲವರು ಫೋನ್ ಮೂಲಕ ಮೊಯ್ದಿನ್ ಬಾವಾ ಅವರನ್ನು ಸಂಪರ್ಕಿಸಿದಾಗ ವಾಟ್ಸಾಪ್ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. 

Ads on article

Advertise in articles 1

advertising articles 2

Advertise under the article