udupi ಉಡುಪಿ ಶ್ರೀಕೃಷ್ಣ ಮಠಕ್ಕೆ ಹಿರಿಯ ನಟ ರಮೇಶ್ ಭಟ್ ಭೇಟಿ Saturday, January 31, 2026 ಹಿರಿಯ ನಟ ರಮೇಶ್ ಭಟ್ ಅವರು ಇಂದು ಕುಟುಂಬ ಸಮೇತರಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದ ಬಳಿಕ ಪರ್ಯಾಯ ಶಿರೂರು ವೇವವರ್ಧನ ಶ್ರೀಪಾದರು ಭೇಟಿಯಾಗಿ, ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.