-->
ರೋಹಿತ್ ರಾಯ್  ಕಾನ್ಫಿಡೆಂಟ್ ಗ್ರೂಪ್‌ನ ಉತ್ತರಾಧಿಕಾರಿ

ರೋಹಿತ್ ರಾಯ್ ಕಾನ್ಫಿಡೆಂಟ್ ಗ್ರೂಪ್‌ನ ಉತ್ತರಾಧಿಕಾರಿ


ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ. ಜೆ. ರಾಯ್ ಅವರ ನಿಧನದ ನಂತರ, ಸಂಸ್ಥೆಯ ಜವಾಬ್ದಾರಿಯನ್ನು ಅವರ ಪುತ್ರ ರೋಹಿತ್ ರಾಯ್ ವಹಿಸಿಕೊಂಡಿದ್ದಾರೆ. 

ರೋಹಿತ್ ಈಗಾಗಲೇ ಕಾನ್ಫಿಡೆಂಟ್ ಗ್ರೂಪ್‌ನ ದುಬೈ ವಿಭಾಗದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಅಂತರರಾಷ್ಟ್ರೀಯ ವ್ಯವಹಾರ ವಿಸ್ತರಣೆ ಮತ್ತು ವಿನ್ಯಾಸ ತಂತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಸಿಜೆ ರಾಯ್ ಅವರ ಸಹೋದರ ಸಿಜೆ ಬಾಬು ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ತಿಳಿದು ಬಂದಿದೆ

Ads on article

Advertise in articles 1

advertising articles 2

Advertise under the article