ಸಾನ್ವಿ ಸುದೀಪ್ ಹಾಡಿದ ಮಸ್ತ್ ಮಲೈಕಾ ಹಾಡಿಗೆ ಚಂದನವನ ಕ್ರಿಕೆಟ್ ಅವಾರ್ಡ್ಸ್
Monday, March 30, 2026
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಅವರು ಹಾಡಿರುವ 'ಮಾರ್ಕ್’ಚಿತ್ರದ "ಮಸ್ತ್ ಮಲೈಕಾ" ಹಾಡಿಗೆ ಚಂದನವನ ಕ್ರಿಕೆಟ್ ಅವಾರ್ಡ್ಸ್ ಬಂದಿದೆ.
ಈ ಸಂತಸದ ವಿಚಾರವನ್ನು ಸಾನ್ವಿ ಅವರು 3. 'A big thank you to Chandanavana Film Critics awards for 'Athyuthama Gayaki ft. Masth Malaika" ಎಂದು ಬರೆದುಕೊಂಡಿದ್ದಾರೆ. ಸಾನ್ವಿ ಗೆ ಸಂಗೀತದ ಬಗ್ಗೆ ಆಸಕ್ತಿ ಇದ್ದು, ಆಸಕ್ತಿಗೆ' ಚಿತ್ರತಂಡ ಒಂದೊಳ್ಳೆ ಅವಕಾಶ ನೀಡಿತ್ತು. ಮಾರ್ಕ್ ಚಿತ್ರದಲ್ಲಿ ಮಸ್ತ್ ಮಲೈಕಾ ಎನ್ನುತ್ತಾ ನಾನ್ವಿ ಕನ್ನಡಿಗರ ಮನಗೆದ್ದಿದ್ದಾರೆ. ಮಾರ್ಕ್ ಚಿತ್ರ ಈ ಹಾಡಿನಲ್ಲಿ ಕಿಚ್ಚ ಸುದೀಪ್ ಡ್ಯಾನ್ಸ್ ಮಾಡಿದ್ದಾರೆ. ನಟಿ ನಿಶ್ಚಿಕಾ ನಾಯ್ಡು ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಾಡು ಸೂಪರ್ ಹಿಟ್ ಆಗಿದ್ದು, ಮಿಲಿಯನ್ ಗಟ್ಟಲೇ ವೀವ್ಸ್ ಪಡೆದುಕೊಂಡು ಹಿಟ್ ಎಸ್ಟ್‌ಗೆ ಸೇರಿದೆ.