Home › Uncategories › ಬೋಟ್ ದುರಂತ: ರೇಮಂಡ್ ಗ್ರೂಪ್ ಮಾಲಕ ಗೌತಮ್ ಸಿಂಘಾನಿಯಾಗೆ ಗಾಯ
ಬೋಟ್ ದುರಂತ: ರೇಮಂಡ್ ಗ್ರೂಪ್ ಮಾಲಕ ಗೌತಮ್ ಸಿಂಘಾನಿಯಾಗೆ ಗಾಯ
Saturday, March 21, 2026
ನಿನ್ನೆ ಮಧ್ಯರಾತ್ರಿ ಮಾಲ್ಡೀವ್ಸ್ ಸಮೀಪ ನಡೆದ ಸ್ಪೀಡ್ ಬೋಟ್ ದುರಂತದಲ್ಲಿ ರೇಮಂಡ್ ಗ್ರೂಪ್ ಮಾಲೀಕ ಗೌತಮ್ ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಏಸ್ ರ್ಯಾಲಿ ಡ್ರೈವರ್ ಹರಿಸಿಂಗ್ ಸಹಿತ ಇಬ್ಬರು ಭಾರತೀಯರು ನಾಪತ್ತೆಯಾಗಿದ್ದಾರೆ.