-->
2024ರಲ್ಲಿ ನಾಪತ್ತೆಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚಿದ ಉಡುಪಿ ಪೊಲೀಸರು

2024ರಲ್ಲಿ ನಾಪತ್ತೆಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚಿದ ಉಡುಪಿ ಪೊಲೀಸರು


2024ರಲ್ಲಿ ಮಣಿಪಾಲದ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆ ನಾಪತ್ತೆ ಪ್ರಕರಣವನ್ನು ಉಡುಪಿ ನಗರ ಠಾಣೆಯ ಪೊಲೀಸರು ಬೇಧಿಸಿದ್ದಾರೆ. 

ಚಂದ್ರಿಕಾ ಎಂಬ ಮಹಿಳೆಯನ್ನು ಉತ್ತರ ಪ್ರದೇಶ ಮತ್ತು ನೇಪಾಳ ಬಾರ್ಡರ್ ನಲ್ಲಿ ಇರುವ ಬೀರಾ ಎಂಬ ಗ್ರಾಮದಲ್ಲಿ ಪತ್ತೆ ಹಚ್ಚಿದ್ದಾರೆ. 

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಪತ್ತೆಯಾಗದ ಪ್ರಕರಣಗಳ  ಪತ್ತೆ ಹಚ್ಚಲು  DSB inspector ಹರೀಶ್, ಮಹಿಳಾ  ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಶೈಲ ಹಾಗೂ ಪಿಎಸ್ ಐ ಚಂದ್ರಕಲಾ ಪತ್ತರ್ ಅವರನ್ನು ಒಳಗೊಂಡ Women missing task force ರಚಿಸಿದ್ದು, ಮಹಿಳಾ ಠಾಣೆಯ ಹರೀಶ್, ಉಡುಪಿ ನಗರ ಠಾಣೆಯ ಶಿವಕುಮಾರ್, ಹಿರಿಯಡ್ಕ ಠಾಣೆಯ ಕಾರ್ತಿಕ್ ಹಾಗೂ  ಮಹಿಳಾ ಠಾಣೆಯ ಸೀಮಾ ಅವರು ಪತ್ತೆ ಹಚ್ಚಿರುತ್ತಾರೆ. 

Ads on article

Advertise in articles 1

advertising articles 2

Advertise under the article