ಪ್ರತಿಷ್ಠಿತ ರೋಲ್ಸ್ ರೋಯ್ಸ್ ನಲ್ಲಿ ಉದ್ಯೋಗ ಪಡೆದುಕೊಂಡಿರುವ, ಮಂಗಳೂರು ಯೆಯ್ಯಾಡಿಯ ವ್ಯಾಸನಗರ ನಿವಾಸಿ ರಿತುಪರ್ಣ ಅವರ ಮನೆಗೆ ಭೇಟಿ ಶಾಸಕ ಡಾ. ಭರತ್ ಶೆಟ್ಟಿ ನೀಡಿ, ಸನ್ಮಾನಿಸಿದರು. ಅತ್ಯಂತ ಕಿರಿಯ ವಯಸ್ಸಿನಲ್ಲಿ ತನ್ನ ಕನಸಿನಂತೆ ರೋಲ್ಸ್ ರೋಯ್ಸ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಮಂಗಳೂರಿಗೆ ಹೆಮ್ಮೆ ತಂದಿದ್ದು, ಶಾಸಕ ಭರತ್ ಶುಭ ಹಾರೈಸಿದ್ರು.