Udupi: ತಹಶೀಲ್ದಾರ್ ಕಚೇರಿಗೆ ಮಾಜಿ ಸಚಿವ ಸೊರಕೆ ಭೇಟಿ; ಕಡತಗಳ ಪರಿಶೀಲನೆ

Udupi: ತಹಶೀಲ್ದಾರ್ ಕಚೇರಿಗೆ ಮಾಜಿ ಸಚಿವ ಸೊರಕೆ ಭೇಟಿ; ಕಡತಗಳ ಪರಿಶೀಲನೆ

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉಡುಪಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ಕಡತಗಳನ್ನು ಪರಿಶೀಲಿಸಿದರು. ಈ ವೇಳೆ ಜನರ ಕೆಲಸಗಳನ್ನು ಕ್ಲಪ್ತ ಸಮಯಕ್ಕೆ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

Ads on article

Advertise in articles 1

advertising articles 2

Advertise under the article