udupi Udupi: ಸೋದೆ ವಾದಿರಾಜ ಮಠದ ದೇವರಿಗೆ ಮಹಾಭಿಷೇಕ By Star samaya 10/07/2025 10:25 AM ಉಡುಪಿ ಸೋದೆ ವಾದಿರಾಜ ಮಠದ ಶ್ರೀಭೂವರಾಹ-ಹಯಗ್ರೀವ-ವೇದವ್ಯಾಸ ದೇವರಿಗೆ ಆಷಾಡ ಪೂರ್ಣಿಮೆಯ ಪ್ರಯುಕ್ತ ವಾರ್ಷಿಕ ಮಹಾಭಿಷೇಕ ನಡೆಯಿತು. ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಮಹಾಭಿಷೇಕ ನೆರವೇರಿಸಿ, ಪೂಜಾ ಕೈಂಕರ್ಯವನ್ನು ನಡೆಸಿಕೊಟ್ಟರು.