ಉಡುಪಿಯ "ನಮ್ಮ ಮೊಬೈಲ್"ನಲ್ಲಿ ಹೊಸ ವರ್ಷಕ್ಕೆ ಮೆಗಾ Exchage Offer
Wednesday, December 31, 2025
ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ಸದಾನಂದ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ "ನಮ್ಮ ಮೊಬೈಲ್" ನಲ್ಲಿ ಪ್ರತೀ ಮೊಬೈಲ್ ಖರೀದಿಯ ಮೇಲೆ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದೆ.
ಹೊಸ ವರ್ಷಾಚರಣೆಯ ಅಂಗವಾಗಿ ಮೆಗಾ ಎಕ್ಸ್ಚೇಂಚ್ ಆಫರ್‌ಗಳನ್ನು ನೀಡಲಾಗುತ್ತಿದ್ದು, ಇದು ಯಾವುದೇ ಸ್ಥಿತಿಯಲ್ಲಿರುವ ಮೊಬೈಲ್‌ಗಳಿಗೂ ಅನ್ವಯಿಸಲಿದೆ. 10% ಕ್ಯಾಶ್ ಬ್ಯಾಕ್, 0% ಇಂಟರೆಸ್ಟ್, 0% ಡೌನ್ ಪೇ ಮೆಂಟ್ ಅಲ್ಲದೇ ಆನ್‌ಲೈನ್ ದರಕ್ಕಿಂತಲೂ ಕಡಿಮೆ ದರದಲ್ಲಿ ಮೊಬೈಲ್ ಫೋನ್‌ಗಳು ಲಭ್ಯವಿದೆ. ಈ ವಿಶೇಷ ಕೊಡುಗೆ ಈ ಒಂದು ವಾರ ಇರಲಿದೆ ಎಂದು ನಮ್ಮ ಮೊಬೈಲ್ ಅಂಗಡಿ ಮಾಲಕರು ತಿಳಿಸಿದ್ದಾರೆ.