-->
 ಉಡುಪಿಯ "ನಮ್ಮ ಮೊಬೈಲ್"ನಲ್ಲಿ ಸಮ್ಮರ್ ಆಫರ್; ಟಿವಿ ಖರೀದಿ ಮೇಲೆ 50% ಡಿಸ್ಕೌಂಟ್

ಉಡುಪಿಯ "ನಮ್ಮ ಮೊಬೈಲ್"ನಲ್ಲಿ ಸಮ್ಮರ್ ಆಫರ್; ಟಿವಿ ಖರೀದಿ ಮೇಲೆ 50% ಡಿಸ್ಕೌಂಟ್


ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಸದಾನಂದ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ "ನಮ್ಮ ಮೊಬೈಲ್" ಅಂಗಡಿಯಲ್ಲಿ ಗ್ರಾಹಕರಿಗಾಗಿ ಬೇಸಿಗೆಯ ವಿಶೇಷ ಕೊಡುಗೆಗಳು ಆರಂಭಗೊಂಡಿದೆ.

ಮಾ. 11ರಿಂದ ಸಮ್ಮರ್ ಆಫರ್‌ಗಳು ಆರಂಭಗೊಂಡಿದ್ದು, ಮೊಬೈಲ್, ಟಿವಿ ಸೇರಿದಂತೆ ಇತರ ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ 50% ರಿಯಾಯಿತಿ ನೀಡಲಾಗುತ್ತಿದೆ. ಟಿವಿ ಖರೀದಿ ಮೇಲೆ 50% ಡಿಸ್ಕೌಂಟ್ ಪಡೆಯಬಹುದು. ಅಲ್ಲದೇ ನಿಮ್ಮ ಹಳೆಯ, ಯಾವುದೇ ಸ್ಥಿತಿಯಲ್ಲಿರುವ ಮೊಬೈಲ್ ಗೂ ಎಕ್ಸ್ ಚೇಂಜ್ ಆಫರ್ ಗಳನ್ನು ನೀಡಲಾಗಿದೆ. 

ಗೃಹ ಬಳಕೆಯ ಇಲೆಕ್ಟ್ರಾನಿಕ್  ವಸ್ತುಗಳಾದ ಕೂಲರ್, ಹೋಂ ಥಿಯೇಟರ್, ಬ್ಲೂ ಟೂತ್ ಸ್ಪೀಕರ್ , ಸೌಂಡ್ ಬಾರ್ ಇವುಗಳು ಅತ್ಯಾಕರ್ಷಕ ಬೆಲೆಗೆ ಲಭ್ಯವಿದೆ. ಪ್ರತೀ ವಸ್ತುಗಳ ಖರೀದಿಗೂ ಇಎಂಐ ಸೌಲಭ್ಯವಿದ್ದು, 0% ಡೌನ್ ಪೇಮೆಂಟ್, 0% ಇಂಟರೆಸ್ಟ್ನಲ್ಲಿ ಪ್ರತೀ ವಸ್ತುಗಳನ್ನು  ನಿಮ್ಮದಾಗಿಸಿಕೊಳ್ಳಬಹುದು.  

ಈ ಕೊಡುಗೆಗಳು ಮಾ. 11ರಿಂದ ಮೇ. 31ರವರೆಗೆ ಲಭ್ಯವಿದೆ. 

Ads on article

Advertise in articles 1

advertising articles 2

Advertise under the article