-->
 ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಯಶೋದಾ ಕೇಶವ್ ಅವರಿಗೆ ಸನ್ಮಾನ

ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಯಶೋದಾ ಕೇಶವ್ ಅವರಿಗೆ ಸನ್ಮಾನ


ಉಡುಪಿಯ ಬಡಾನಿಡಿಯೂರು ಪಾವಂಜಿಗುಡ್ಡೆ ಸರ್ವದಾ ಯುವ ಸಂಘದ ವತಿಯಿಂದ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಯಶೋದಾ ಕೇಶವ್ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾದ ಜಗನ್ನಾಥ ಸಾಲ್ಯಾನ್, ಗೌರವ ಸಲಹೆಗಾರರಾದ ಸದಾನಂದ ಗಾಣಿಗ, ಗೌರವಾಧ್ಯಕ್ಷರಾದ ಗೋವರ್ಧನ್, ಕಾರ್ಯದರ್ಶಿ ಗಂಗಾಧರ್ ಸಾಲ್ಯಾನ್, ಮಹಿಳಾ ಅಧ್ಯಕ್ಷೆ ಮೀರಮ್ಮ ಭಟ್, ಕಾರ್ಯದರ್ಶಿ ಭಾನುಮತಿ ಸಾಲ್ಯಾನ್,ಮಾಜಿ ಅಧ್ಯಕ್ಷೆ ಭಾರತಿ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article