-->
ಹೇರೂರು  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶತ ಚಂಡಿಕಾಯಾಗ ಆಮಂತ್ರಣ ಬಿಡುಗಡೆ

ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶತ ಚಂಡಿಕಾಯಾಗ ಆಮಂತ್ರಣ ಬಿಡುಗಡೆ

ಹೇರೂರು  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ. 1 ರಂದು ನಡೆಯಲಿರುವ ಶತಚಂಡಿಕಾಯಾಗದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಶೀರೂರು ಮಠದ ವೇದವರ್ದನ ತೀರ್ಥ ಶ್ರೀ ಪಾದರು ಬಿಡುಗಡೆ ಮಾಡಿದರು.  

ಈ ಸಂದರ್ಭದಲ್ಲಿ ಅರ್ಚಕ ಆನಂದ ಭಟ್, ಕಡೆಕಾರು ಶ್ರೀಶ ಭಟ್, ಸುನಿಲ್ ಸೂಡ, ಕರುಣಾಕರ ಶೆಟ್ಟಿ,  ರವಿ ಸುವರ್ಣ, ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article