-->
ಬಿಲ್ಡರ್ಸ್ ಎಸೋಸಿಯೇಶನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕದ ಅಧ್ಯಕರಾಗಿ ಉದ್ಯಮಿ ವಿ. ಪ್ರಸಾದ್ ಶೆಟ್ಟಿ ಆಯ್ಕೆ

ಬಿಲ್ಡರ್ಸ್ ಎಸೋಸಿಯೇಶನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕದ ಅಧ್ಯಕರಾಗಿ ಉದ್ಯಮಿ ವಿ. ಪ್ರಸಾದ್ ಶೆಟ್ಟಿ ಆಯ್ಕೆ


ಬಿಲ್ಡರ್ಸ್ ಎಸೋಸಿಯೇಶನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕದ ಅಧ್ಯಕರಾಗಿ ಉದ್ಯಮಿ ವಿ. ಪ್ರಸಾದ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕಾಯದರ್ಶಿಯಾಗಿ ಕೆ. ವರುಣ್ ಶೆಟ್ಟಿ, ಕೋಶಾಧಿಕಾರಿಯಾಗಿ ಅಲೆವೂರು ದಿನೇಶ್ ಕಿಣಿ, ಜೊತೆ ಕಾರ್ಯದರ್ಶಿಗಳಾಗಿ ಏಕನಾಥ ಬೋಳಾರ್ ಮತ್ತು ಅಶ್ವಿನ್ ಕುಂದರ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸಿದ್ದರಾಜು, ಜನರಲ್ ಕೌನ್ಸಿಲ್ ಸದಸ್ಯರಾಗಿ ಎನ್.ಎಮ್. ಹೆಗ್ಡೆ, ಉಪಾಧ್ಯಕ್ಷರುಗಳಾಗಿ ಕೆ. ಪ್ರಕಾಶ್ ಬೆಟ್ಟಿನ್ ಮತ್ತು ರಾಜಗೋಪಾಲ್ ಎಸ್., ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ. ಅರುಣ್ ಕುಮಾರ್ ಹೆಗ್ಡೆ, ಹರಿಪ್ರಸಾದ್ ರೈ,  ರಂಜನ್ ಕೆ. ಮತ್ತು ಎಸ್. ಉಮರ್ ಆಯ್ಕೆಯಾಗಿದ್ದಾರೆ.

1941ರಲ್ಲಿ ಆರಂಭವಾದ ಬಿಲ್ಡರ್ಸ್ ಎಸೋಸಿಯೇಶನ್ ಆಫ್ ಇಂಡಿಯಾ ದೇಶಾದ್ಯಂತ 264 ಶಾಖೆಗಳನ್ನು ಹೊಂದಿದ್ದು, 2 ಲಕ್ಷ ಸದಸ್ಯರನ್ನು ಹೊಂದಿದೆ. 

Ads on article

Advertise in articles 1

advertising articles 2

Advertise under the article