-->
ನಟ ವಿಜಯ ರಾಘವೇಂದ್ರ ತಾಯಿ ಜಯಮ್ಮ ನಿಧನ

ನಟ ವಿಜಯ ರಾಘವೇಂದ್ರ ತಾಯಿ ಜಯಮ್ಮ ನಿಧನ


ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕರಾದ ಎಸ್ ಎ ಚಿನ್ನೇಗೌಡ ಅವರ ಪತ್ನಿ, ನಟರಾದ ವಿಜಯ ರಾಘವೇಂದ್ರಹಾಗೂ ಶ್ರೀ ಮುರಳಿ ಅವರ ತಾಯಿ ಜಯಮ್ಮ  ನಿಧನರಾಗಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಇಂದು ಬೆಳಗ್ಗೆ 7.05ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article