ಮಲ್ಪೆಯ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಶೇಖರ್ ಕೋಟ್ಯಾನ್ ನಿಧನ Saturday, June 20, 2026 ಮಲ್ಪೆಯ ಹಿರಿಯ ಕಾಂಗ್ರೆಸ್ ಕಾರ್ಯಕರ್ತ, ಮೀನುಗಾರರ ಮುಖಂಡ ಶೇಖರ್ ಕೋಟ್ಯಾನ್ ಕಲ್ಮಾಡಿ ಅವರು ಇಂದು ನಿಧನರಾಗಿದ್ದಾರೆ.ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶೇಖರ್ ಕೋಟ್ಯಾನ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ.