-->
ಕೋಜಿ ಬಿಲ್ಡರ್ ಅಂಡ್ ಡೆವಲಪರ್ಸ್ ವತಿಯಿಂದ ಉಡುಪಿ ನಗರ ಠಾಣೆಗೆ 18 ಬ್ಯಾರಿಕೇಡ್‌ಗಳ ಕೊಡುಗೆ

ಕೋಜಿ ಬಿಲ್ಡರ್ ಅಂಡ್ ಡೆವಲಪರ್ಸ್ ವತಿಯಿಂದ ಉಡುಪಿ ನಗರ ಠಾಣೆಗೆ 18 ಬ್ಯಾರಿಕೇಡ್‌ಗಳ ಕೊಡುಗೆ


ಕೋಜಿ ಬಿಲ್ಡರ್ ಅಂಡ್ ಡೆವಲಪರ್ಸ್ ವತಿಯಿಂದ ಉಡುಪಿ ನಗರ ಠಾಣೆಗೆ ಕೊಡುಗೆಯಾಗಿ ನೀಡಿದ್ದ 18 ಬ್ಯಾರಿಕೇಡ್‌ಗಳ ಹಸ್ತಾಂತರ ಕಾರ್ಯಕ್ರಮವು ಉಡುಪಿ ನಗರ ಠಾಣೆಯಲ್ಲಿ ಮಂಗಳವಾರ ನಡೆಯಿತು.


ಕೋಜಿ ಬಿಲ್ಡರ್ ಅಂಡ್ ಡೆವಲಪರ್ಸ್‌ನ ಸಮೀರ್ ಅವರು ಉಡುಪಿ ನಗರ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರಿಗೆ ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಭರತೇಶ್ ಕಂಕಣವಾಡಿ, ಪ್ರಕಾಶ್ ಕೆ. ಹಾಗೂ ಮುಖ್ಯ ಆರಕ್ಷಕ ಸಂತೋಷ್ ಗುಲ್ವಾಡಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article