Mangalore: ಕಂಬಳಕ್ಕೆ ಕೇವಲ 2 ಲಕ್ಷ ಅನುದಾನ; ಕಂಬಳ ಸಮಿತಿ ಅಸಮಾಧಾನ

Mangalore: ಕಂಬಳಕ್ಕೆ ಕೇವಲ 2 ಲಕ್ಷ ಅನುದಾನ; ಕಂಬಳ ಸಮಿತಿ ಅಸಮಾಧಾನ



ಕರಾವಳಿಯ ಪ್ರತೀ ಕಂಬಳಕ್ಕೂ ರಾಜ್ಯ ಸರ್ಕಾರ ನೀಡುತ್ತಿದ್ದ 5 ಲಕ್ಷ ರೂಪಾಯಿ ಅನುದಾನವನ್ನು 2 ಲಕ್ಷಕ್ಕೆ ಇಳಿಸಿದೆ

ಕಳೆದ ವರ್ಷ ನೀಡಿದ್ದ  5 ಲಕ್ಷ ರೂಪಾಯಿ ಅನುದಾನದಲ್ಲಿ 3 ಲಕ್ಷ ರೂಪಾಯಿ ಕಡಿತಗೊಳಿಸಿದೆ. ಈ ವರ್ಷ 2 ಲಕ್ಷ ರೂಪಾಯಿ ಅನುದಾನ ಪ್ರಕಟಿಸಿದೆ. ಇದಕ್ಕೆ ಕಂಬಳಾಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಕಳೆದ ವರ್ಷದ ಅನುದಾನವನ್ನು ಪರಿಗಣಿಸಿ, ಈ ವರ್ಷವೂ ಅನುದಾನ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದೆ ಎಂದು ತಿಳಿದು ಬಂದಿದೆ. 


Ads on article

Advertise in articles 1

advertising articles 2

Advertise under the article