ಕಿರುತೆರೆ ನಟಿ ನಂದಿನಿ ಆತ್ಮಹತ್ಯೆಗೆ ಶರಣು. ..!
Monday, December 29, 2025
ಕಿರುತೆರೆ ನಟಿ ನಂದಿನಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಟ್ಟೂರು ಮೂಲದ ನಟಿ ನಂದಿನಿ ಕನ್ನಡ ಧಾರವಾಹಿಗಳಾದ ನೀನಾದೆ ನಾ, ಜೀವ ಹೂವಾಗಿದೆ, ಸಂಘರ್ಷ ಧಾರವಾಹಿಗಳಲ್ಲಿ ನಟಿಸುತ್ತಿದ್ದರು.
ಅಲ್ಲದೇ ತಮಿಳಿನ ಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಗೌರಿ ಧಾರಾವಾಹಿಯ ಅವರ ಪಾತ್ರದಲ್ಲಿ ಕೂಡ ವಿಷ ಕುಡಿಯುವ ದೃಶ್ಯವಿತ್ತು. ಈಗ ಅವರು ರಿಯಲ್ ಆಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.