-->
ಶಿಕ್ಷಕ ಮುರಳಿ ಕಡೆಕಾರ್‌ಗೆ ತಿಂಗಳೆ ಪ್ರಶಸ್ತಿ

ಶಿಕ್ಷಕ ಮುರಳಿ ಕಡೆಕಾರ್‌ಗೆ ತಿಂಗಳೆ ಪ್ರಶಸ್ತಿ


ಉಡುಪಿ ತಿಂಗಳೆ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಕೊಡಮಾಡುವ ತಿಂಗಳೆ ಪ್ರಶಸ್ತಿಗೆ ಈ ಬಾರಿ ಶಿಕ್ಷಕ, ಶಾಲಾ ಯಕ್ಷಶಿಕ್ಷಣ ಸಂಘಟಕ, ಸಮಾಜ ಸೇವಕ, ಕಲಾರಂಗದ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಮಾ. 8 ರಂದು ನಡೆಯುವ ತಿಂಗಳೆ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article