-->
ಉಡುಪಿ ಶ್ರೀ ಕೃಷ್ಣ ಮಠಕ್ಕೆ ನಟ ಕೋಮಲ್ ಭೇಟಿ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ನಟ ಕೋಮಲ್ ಭೇಟಿ


ಕನ್ನಡ ಚಿತ್ರರಂಗದ ನಟ ಕೋಮಲ್ ಕುಟುಂಬದೊಂದಿಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. 

ಈ ವೇಳೆ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ಅವರು ಕೋಮಲ್ ಅವರನ್ನು ಗೌರವಿಸಿದರು.

Ads on article

Advertise in articles 1

advertising articles 2

Advertise under the article