-->
 ರಾ. ಹೆದ್ದಾರಿ ಇಲಾಖೆ ಇಂಜೀನಿಯರ್ ಮಂಜುನಾಥ ನಾಯಕ್ ಹೃದಯಾಘಾತದಿಂದ ನಿಧನ

ರಾ. ಹೆದ್ದಾರಿ ಇಲಾಖೆ ಇಂಜೀನಿಯರ್ ಮಂಜುನಾಥ ನಾಯಕ್ ಹೃದಯಾಘಾತದಿಂದ ನಿಧನ


ರಾಷ್ಟಿçÃಯ ಹೆದ್ದಾರಿ ಇಲಾಖೆಯ ಶೃಂಗೇರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ ನಾಯಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಅವರಿಗೆ 52 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಮಂಜುನಾಥ ನಾಯಕ್ ನಿಧನಕ್ಕೆ ಅವರ ಆತ್ಮೀಯ ಬಳಗ ಸಂತಾಪ ಸೂಚಿಸಿದೆ. 

Ads on article

Advertise in articles 1

advertising articles 2

Advertise under the article