-->
 ಉಡುಪಿ ಶ್ರೀಕೃಷ್ಣ ಮಠಕ್ಕೆ ನಟ ಕುರಿ ಪ್ರತಾಪ್ ಭೇಟಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ನಟ ಕುರಿ ಪ್ರತಾಪ್ ಭೇಟಿ


ಮಜಾ ಟಾಕೀಸ್ ಖ್ಯಾತಿಯ ಚಲನಚಿತ್ರ ನಟ ಕುರಿ ಪ್ರತಾಪ್ ಅವರು ಕುಟುಂಬದವರೊOದಿಗೆ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿದರು. 

ಈ ವೇಳೆ ದೇವರ ದರ್ಶನ ಪಡೆದ ಬಳಿಕ ಪರ್ಯಾಯ ಶ್ರೀ ವೇದವರ್ಧನತೀರ್ಥ ಶ್ರೀ ಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.  



Ads on article

Advertise in articles 1

advertising articles 2

Advertise under the article