-->
ಶೀರೂರು ಮೂಲ ಮಠದಲ್ಲಿ ರಾಮನವಮಿ ಉತ್ಸವ ಆಚರಣೆ

ಶೀರೂರು ಮೂಲ ಮಠದಲ್ಲಿ ರಾಮನವಮಿ ಉತ್ಸವ ಆಚರಣೆ


ಉಡುಪಿ ಹಿರಿಯಡ್ಕ ಸಮೀಪದ ಶೀರೂರು ಮೂಲ ಮಠದಲ್ಲಿ ರಾಮನವಮಿ ಪ್ರಯುಕ್ತ ಮುಖ್ಯಪ್ರಾಣ ದೇವರಿಗೆ ವೈಭವದ ರಥೋತ್ಸವ  ನೆರವೇರಿತು. 


ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಹಲವಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.



Ads on article

Advertise in articles 1

advertising articles 2

Advertise under the article