-->
ಲಯನ್ಸ್ ವಲಯಾಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಆಯ್ಕೆ

ಲಯನ್ಸ್ ವಲಯಾಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಆಯ್ಕೆ


ಲಯನ್ಸ್ ಜಿಲ್ಲೆ 317 ಸಿ ಇದರ ಪ್ರಾಂಥ್ಯ 3, ವಲಯ 1ರ 2026-27ನೇ ಸಾಲಿನ ವಲಯಾಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಆಯ್ಕೆಯಾಗಿದ್ದಾರೆ.

ದಿನೇಶ್ ಕಿಣಿ ಅವರು ಪ್ರತಿಷ್ಠಿತ ಲಯನ್ಸ್ ಕ್ಲಬ್ ಉಡುಪಿಯ ಸಕ್ರೀಯ ಸದಸ್ಯರಾಗಿದ್ದು, ಈ ಹಿಂದೆ ಕಾರ್ಯದರ್ಶಿಯಾಗಿ ಹಾಗೂ 2025-26ನೇ ಸಾಲಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ವಲಯ 1ರ ವ್ಯಾಪ್ತಿಯಲ್ಲಿ ಉಡುಪಿ, ಉಡುಪಿ-ಮಿಡ್ ಟೌನ್, ಸಂತೆಕಟ್ಟೆ ಹಾಗೂ ಸುಭಾಸ್ ನಗರ ಲಯನ್ಸ್ ಕ್ಲಬ್ ಗಳು ಇರಲಿವೆ.

Ads on article

Advertise in articles 1

advertising articles 2

Advertise under the article