-->
 ಕಾಂಗ್ರೆಸ್ ಮುಖಂಡ ಹರಿಶ್ಚಂದ್ರ ಕೊಡವೂರು ನಿಧನ

ಕಾಂಗ್ರೆಸ್ ಮುಖಂಡ ಹರಿಶ್ಚಂದ್ರ ಕೊಡವೂರು ನಿಧನ


ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿರಿಯ ಸದಸ್ಯ, ಮಲ್ಪೆ ಭಾವನ ಎಂಟರ್‌ಪ್ರೈಸಸ್ ಪೆಟ್ರೋಲ್ ಬಂಕ್‌ನ ಪಾಲುದಾರರಾದ ಹರೀಶ್ಚಂದ್ರ ಕೊಡವೂರು ನಿಧನರಾಗಿದ್ದಾರೆ.

 ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿಗಳು ಹಾಗೂ ಕೊಡವೂರು ಯುವಕ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಹರಿಶ್ಚಂದ್ರ ಕೊಡವೂರು ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಂತ್ಯಕ್ರಿಯೆಯು ಸೋಮವಾರ ಬೆಳಿಗ್ಗೆ 10:30ಕ್ಕೆ ಕೊಡವೂರು ಉದ್ದಿನಹಿತ್ಲುವಿನಲ್ಲಿ ನಡೆಯಲಿದೆ.

Ads on article

Advertise in articles 1

advertising articles 2

Advertise under the article