
Kerala: 1 ತಿಂಗಳ ಬಳಿಕ ಬ್ರಿಟಿಷ್ ಫೈಟರ್ ಜೆಟ್ ಟೇಕ್ ಆಫ್; ಡಾರ್ವಿನ್‌ಗೆ ಹಾರಾಟ
22/07/2025
ತಾಂತ್ರಿಕ ದೋಷದಿಂದಾಗಿ ಕೇರಳದ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದ್ದ ಬ್ರಿಟನ್‌ನ ಯುದ್ಧ ವಿಮಾನ ಒಂದು ತಿಂಗಳ ಬಳಿಕ ಪ್ರಯಾಣ ಬೆಳೆಸಿದೆ.
ಜೂನ್ 1ರಂದು ತಾಂತ್ರಿಕ ದೋಷ ಕಂಡು ಬಂದಿದ್ದರಿ0ದ ಬ್ರಿಟನ್‌ನ ಎಫ್- 35 ಬಿ ಯುದ್ಧ ವಿಮಾನವು ತಿರುವನಂತಪುರದ ಅಂತರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಮಾಡಿತು. ದುರಸ್ಥಿ ನಡೆಸಲು ಹೆಚ್ಚಿನ ಸಮಯ ತೆಗೆದುಕೊಂಡಿದ್ದರಿ0ದ ಒಂದು ತಿಂಗಳ ಕಾಲ ಅಲ್ಲೇ ಉಳಿದಿತ್ತು. ಜುಲೈ 22ರಂದು ಬೆಳಗ್ಗೆ 10.50ಕ್ಕೆ ಸರಿಯಾಗಿ ಆಸ್ಟೆçÃಲಿಯಾದ ಡಾರ್ವಿನ್‌ಗೆ ಯುದ್ಧ ವಿಮಾನ ಪ್ರಯಾಣ ಬೆಳೆಸಿತು.
(ವೀಡಿಯೋ ಕೃಪೆ: ANI)