Alevoor: ಸ್ವರ್ಣೋದ್ಯಮಿ ಅಲೆವೂರು ಸುಂದರ ಆಚಾರ್ಯ ನಿಧನ

Alevoor: ಸ್ವರ್ಣೋದ್ಯಮಿ ಅಲೆವೂರು ಸುಂದರ ಆಚಾರ್ಯ ನಿಧನ


ಸ್ವರ್ಣೋದ್ಯಮಿ ಅಲೆವೂರು ಸುಂದರ ಆಚಾರ್ಯ (80) ಇಂದು (ಬುಧವಾರ) ಮಧ್ಯಾಹ್ನ 12 ಗಂಟೆಗೆ ನಿಧನರಾಗಿದ್ದಾರೆ. 

ಅವರು ವಿಶ್ವಕರ್ಮ ಒಕ್ಕೂಟದ ಸದಸ್ಯರು, ಉಡುಪಿ ಜಿಲ್ಲಾ ವಿಶ್ವಕರ್ಮ ಎಜ್ಯುಕೇಶನ್ ಟ್ರಸ್ಟ್ ನ ಮಾಜಿ ಅಧ್ಯಕ್ಷರು, ವಿವಿಧ ಸಂಘಟನೆಗಳ ಸದಸ್ಯರು ಆಗಿದ್ದರು. 

ಮೃತರು ಮೂವರು ಪುತ್ರರು ಹಾಗೂ ಅಪಾರ ಬಂಧು ಬಳವವನ್ನು ಅಗಲಿದ್ದಾರೆ. 

ಅವರು ದಿವಂಗತ ಅಲೆವೂರುನಪ್ರಭಾಕರ ಆಚಾರ್ಯ ಅವರ ಹಿರಿಯ ಸಹೋದರರಾಗಿದ್ದಾರೆ. 

Ads on article

Advertise in articles 1

advertising articles 2

Advertise under the article