-->
ಜ.17ರಿಂದ 2 ದಿನ ಉಡುಪಿಯಲ್ಲಿ  ಮದ್ಯ ಮಾರಾಟ ಬಂದ್

ಜ.17ರಿಂದ 2 ದಿನ ಉಡುಪಿಯಲ್ಲಿ ಮದ್ಯ ಮಾರಾಟ ಬಂದ್


ಶೀರೂರು ಪರ್ಯಾಯದ ಹಿನ್ನೆಲೆಯಲ್ಲಿ ಜ.17ರ ಬೆಳಗ್ಗೆ 10ಗಂಟೆಯಿಂದ ಜ.18ರ ಸಂಜೆ 6 ಗಂಟೆ ವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಉಡುಪಿ ನಗರ ಸಭಾ ವ್ಯಾಪ್ತಿಯ ಉದ್ಯಾವರ, ಕೊರಂಗ್ರಪಾಡಿ, ಅಲೆವೂರು,ಹಿರೇಬೆಟ್ಟು, ಕುತ್ಪಾಡಿ ಕಡೆಕಾರು, ಕಿದಿಯೂರು, ಮೂಡುತೋನ್ನೆ ಹಾಗೂ ಪಡುತೋನ್ಸೆ ಗ್ರಾಮ ವ್ಯಾಪ್ತಿಯಲ್ಲಿ (10-15 ಕಿ.ಮೀ) ಒಣದಿನ (Dry Day) ಎಂದು ಘೋಷಿಸಿ, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

Ads on article

Advertise in articles 1

advertising articles 2

Advertise under the article