-->
 ಬ್ಯಾಡ್ಮಿಂಟನ್ ಗೆ ತಾರೆ ಸೈನಾ ನೆಹ್ವಾಲ್ ಗುಡ್ ಬೈ..!

ಬ್ಯಾಡ್ಮಿಂಟನ್ ಗೆ ತಾರೆ ಸೈನಾ ನೆಹ್ವಾಲ್ ಗುಡ್ ಬೈ..!


ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಿಸಿದ್ದಾರೆ. ಕಳೆದ 2 ವರ್ಷಗಳಿಂದ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ನಿಂದ ಹಿಂದೆ ಸರಿದಿದ್ದ ಸೈನಾ ಅಧಿಕೃತವಾಗಿ ನಿವೃತ್ತಿ ಘೋಷಣೆ ಮಾಡಿದ್ದಾರೆ. 

2023ರಲ್ಲಿ ಸಿಂಗಾಪುರ್ ಓಪನ್ ನಲ್ಲಿ ಕೊನೆಯ ಸ್ಪರ್ಧಾತ್ಮಕ ಪಂದ್ಯವಾಡಿದರು. ಆ ನಂತರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸೈನಾ ನೆಹ್ವಾಲ್ ಬ್ಯಾಡ್ಮಿಟನ್ ನ ಸ್ಪರ್ಧಾತ್ಮಕ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. 


Ads on article

Advertise in articles 1

advertising articles 2

Advertise under the article