ನಾಡ ಗುಡ್ಡೆ ಅಂಗಡಿ ಬಳಿ ಸುಂಟರಗಾಳಿ (video) Thursday, February 12, 2026 ಉಡುಪಿ ಜಿಲ್ಲೆಯ ನಾಡ ಗುಡ್ಡೆ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಜಾರು ಬಂಡಿ ಮೈದಾನದಲ್ಲಿ ಭಾರೀ ಸುಳಿಗಾಳಿ ಬೀಸಿ ಕೆಲ ಕಾಲ ಆತಂಕ ಉಂಟಾಗಿದೆ. ಕೆಲ ಹೊತ್ತು ಮೈದಾನದಲ್ಲಿ ಸುಂಟರ ಗಾಳಿ ಸುಳಿದಾಡಿದ್ದು, ದಟ್ಟ ಧೂಳು ಆವರಿಸಿದೆ. ಘಟನೆಯಲ್ಲಿ ಯಾವುದೇ ಹಾನಿ ಉಂಟಾಗಿಲ್ಲ.