-->
ಮಾ15ರಿಂದ ಮಾ.19: ಉಡುಪಿ-ಮಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಮಾ15ರಿಂದ ಮಾ.19: ಉಡುಪಿ-ಮಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ


ಮಾರ್ಚ್ 15ರಿಂದ ಮಾರ್ಚ್ 19ರವರೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ  ಬಿರುಗಾಳಿ- ಗುಡುಗು ಸಹಿತ ಹಗುರವಾದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕರ ಪ್ರಕಟಣೆ ತಿಳಿಸಿದೆ. 

ಶನಿವಾರ ಸಂಜೆ ಕಾರ್ಕಳದ ಬಜಗೋಳಿಯಲ್ಲಿ ಮಳೆ ಸುರಿದಿದ್ದು, ಕುಕ್ಕುಂದೂರು ಪ್ರದೇಶದಲ್ಲೂ ಹನಿ ಹನಿ ಮಳೆಯಾಗಿತ್ತು. ರಾತ್ರಿ ಉಡುಪಿಯ ಹಲವೆಡೆ ಮಳೆಯಾಗಿತ್ತು. 

Ads on article

Advertise in articles 1

advertising articles 2

Advertise under the article