-->
ಅಣ್ಣನಿಂದಲೇ ತಂಗಿ, ಮತ್ತೊಬ್ಬ ವ್ಯಕ್ತಿಯ ಕೊಲೆ

ಅಣ್ಣನಿಂದಲೇ ತಂಗಿ, ಮತ್ತೊಬ್ಬ ವ್ಯಕ್ತಿಯ ಕೊಲೆ


ಅಣ್ಣನೇ ತನ್ನ ತಂಗಿ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಮಡಿಕೇರಿಯ ಭಾಗಮಂಡಲ‌ ಸಮೀಪದ ಕುಂದಚೇರಿ ಗ್ರಾಮದಲ್ಲಿ ನಡೆದಿದೆ. 

ಅಡಿಯರ ಯಶೋಧ (45) ಹಾಗೂ ಕುಂಞ ರಾಮ(47) ಕೊಲೆಯಾದವರು. ಚಂದು (65) ಎಂಬಾತ ಕೊಲೆ ಆರೋಪಿ. ಈತನನ್ನು ಭಾಗಮಂಡಲ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಎನ್ ಬಿಂದುಮಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆಗೆ ನಿಖರ ಕಾರಣವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article