Bantwala: ಮೃತ ಜನಾರ್ದನ ಚಂಡ್ತಿಮಾರ್ ಮನೆಗೆ ಯು.ಟಿ ಖಾದರ್ ಭೇಟಿ; ಕುಟುಂಬಿಕರಿಗೆ ಸಾಂತ್ವನ

Bantwala: ಮೃತ ಜನಾರ್ದನ ಚಂಡ್ತಿಮಾರ್ ಮನೆಗೆ ಯು.ಟಿ ಖಾದರ್ ಭೇಟಿ; ಕುಟುಂಬಿಕರಿಗೆ ಸಾಂತ್ವನ


ಅನಾರೋಗ್ಯದಿಂದ ನಿಧನ ಹೊಂದಿದ ಕಾಂಗ್ರೆಸ್ ಮುಖಂಡ, ಬಂಟ್ವಾಳ ಪುರಸಭೆ ಸದಸ್ಯರಾದ ಜನಾರ್ದನ ಚಂಡ್ತಿಮಾರ್ ಅವರ ಬಂಟ್ವಾಳದಲ್ಲಿರುವ ನಿವಾಸಕ್ಕೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರು ಭೇಟಿ ನೀಡಿದರು. 
ಈ ಸಂದರ್ಭ ಕುಟುಂಬ ಸದಸ್ಯರಿಗೆ ಯು.ಟಿ ಖಾದರ್ ಅವರು ಸಾಂತ್ವನ ಹೇಳಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು. 






Ads on article

Advertise in articles 1

advertising articles 2

Advertise under the article