ಭಾರೀ ಮಳೆಯಿಂದಾಗಿ ಮನೆಯ ಸ್ನಾನಗೃಹ ಕುಸಿದು ಬಿದ್ದಿರುವ ಘಟನೆ ಬಂಟ್ವಾಳ ತಾಲೂಖಿನ ಕುರಿಯಾಳ ಗ್ರಾಮದಲ್ಲಿ ನಡೆದಿದೆ. ಕುರಿಯಾಳ ಗ್ರಾಮದ ಮೂವ ಗುರಿಮಜಲು ವಿಠಲ ಪೂಜಾರಿ ಎಂಬವರಿಗೆ ಸೇರಿದ ಸ್ನಾನಗೃಹದ ಛಾವಣಿ ಮತ್ತು ಗೋಡೆಗಳು ಸಂಪೂರ್ಣವಾಗಿ ಕುಸಿದಿವೆ. ಘಟನಾ ಸ್ಥಳಕ್ಕೆ ಕುರಿಯಾಳ ಪಂಚಾಯತ್ ಅಧ್ಯಕ್ಷರು ಸದಸ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ.