Kumta: ಭಾರೀ ಮಳೆ ಹಿನ್ನೆಲೆ; ದೇವಿಮನೆ ಘಟ್ಟ ಭಾಗದಲ್ಲಿ ಭೂಕುಸಿತ
26/07/2025
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಅನಾಹುತ ಉಂಟಾಗಿದೆ, ಕುಮಟಾದ ರಾಷ್ಟಿçÃಯ ಹೆದ್ದಾರಿಯ ದೇವಿಮನೆ ಘಟ್ಟ ಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಪಾಲೇಶ್ವರ ದೇವಸ್ಥಾನದ ಮೆಟ್ಟಿಲು ಭಾಗದಿಂದ ಕುಸಿತಗೊಂಡಿದ್ದು, 50 ಅಡಿಗೂ ಹೆಚ್ಚು ದೂರ ಕುಸಿದಿದೆ. ಹೆದ್ದಾರಿ ಭಾಗದ ಸಿಮೆಂಟ್ ರಸ್ತೆ ಕಿತ್ತು ಹೋಗಿದ್ದು, ಮಣ್ಣಿನಿಂದ ಮುಚ್ಚಿ ಹೋಗಿದೆ.