Kaup: ಮೊಗವೀರ ಸಭಾದಿಂದ ಸಮುದ್ರ ಪೂಜೆ; ಸಮುದ್ರಕ್ಕೆ ಹಾಲು ಅರ್ಪಿಸಿ ಪೂಜೆ

Kaup: ಮೊಗವೀರ ಸಭಾದಿಂದ ಸಮುದ್ರ ಪೂಜೆ; ಸಮುದ್ರಕ್ಕೆ ಹಾಲು ಅರ್ಪಿಸಿ ಪೂಜೆ


ಕಾಪು ಕೈಂಪುಜಾಲು ಮೊಗವೀರ ಮಹಾಸಭಾದ ವತಿಯಿಂದ ಸಮುದ್ರ ಪೂಜೆ ನಡೆಯಿತು
.


 ಕೈಪುಂಜಾಲು ಮೊಗವೀರ ಗ್ರಾಮ ಸಭೆಯ ಸದಸ್ಯರು ಶ್ರೀ ಪಾಂಡುರ0ಗ ಭಜನಾ ಮಂದಿರದಲ್ಲಿ ಹಾಲು ಮತ್ತು ಸಿಯಾಳ ಸಂಗ್ರಹಿಸಿ, ಪಾಂಡುರ0ಗ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಸಮುದ್ರಕ್ಕೆ ಹಾಲು ಸಮರ್ಪಿಸಿ ಪೂಜೆ ಸಲ್ಲಿಸಿದರು. 


Ads on article

Advertise in articles 1

advertising articles 2

Advertise under the article